Random Video

Kesari Foundation ಅವಾಂತರ ನೋಡಿ !! | Oneindia Kannada

2021-05-31 388 Dailymotion

ಜನ ಸಹಾಯಕ್ಕಾಗಿ ಕೇಸರಿ ಫೌಂಡೇಷನ್ ನಿಂದ ಯಲಹಂಕದಲ್ಲಿ ಆಯೋಜಿಸಿದ್ದ ಬಡವರಿಗೆ ಆಹಾರ ಸಾಮಗ್ರಿ ವಿತರಿಸುವ ಕಾರ್ಯ ಕ್ರಮದಲ್ಲಿ ಸಾಮಾಜಿಕ ಅಂತರ ಇಲ್ಲದೇ ಸೇರಿರುವ ಜನ ಸಂದಣಿ. ಹೀಗೆ ಜನರನ್ನು ಸೇರಿಸಿ ಕೊರೊನಾ ಹರಡುವಿಕೆ ಕಾರಣವಾದ ಆಯೋಜಕರ ವಿರುದ್ಧ ಕ್ರಮ ಇಲ್ಲವೇ ಎಂಬ ಪ್ರಶ್ನೆ ಎದ್ದಿದೆ.

People's Campaign for the Social Welfare of the Poor Foundation, organized by the Saffron Foundation to distribute food to the poor. This raises the question of whether or not action against the operator that caused the corona spread.